7th pay commission : ರಾಜ್ಯದಲ್ಲಿನ ನೌಕರರಿಗೆ ಗುಡ್ ನ್ಯೂಸ್ ! 7ನೇ ವೇತನ ಆಯೋಗದಂತೆ ಸಂಚಿತ ವೇತನ ಪರಿಸ್ಕರಣೆ!

7th pay commission : ರಾಜ್ಯದಲ್ಲಿನ ನೌಕರರಿಗೆ ಗುಡ್ ನ್ಯೂಸ್ ! 7ನೇ ವೇತನ ಆಯೋಗದಂತೆ ಸಂಚಿತ ವೇತನ ಪರಿಸ್ಕರಣೆ!

 

ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಈ ಲೇಖನಕ್ಕೆ ತಮಗೆ ಸ್ವಾಗತ. ಈ ಲೇಖನದಲ್ಲಿ ಹೊರಗುತ್ತಿಗೆದಾರರ ವೇತನ ಪರಿಸ್ಕರಣೆ ಕುರಿತ ಮಾಹಿತಿಯನ್ನು ನೀಡಲಿದ್ದೇವೆ. ಇದು ರಾಜ್ಯದ ನೌಕರಿಗೆ ಗುಡ್ ನ್ಯೂಸ್ ಆಗಿರುವುದರಿಂದ ರಾಜ್ಯದಲ್ಲಿನ ಪ್ರತಿಯೊಬ್ಬ ಸರ್ಕಾರಿ ನೌಕರರು ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಲೇ ಬೇಕು. ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ, ರಾಜ್ಯ ಸರ್ಕಾರವು ಸರ್ಕಾರಿ ನೌಕರರ 7 ನೆಯ ವೇತನ ಆಯೋಗದಂತೆ, ರಾಜ್ಯದಲ್ಲಿನ ಹಲವು ಸರ್ಕಾರಿ ಕಚೇರಿಗಳಲ್ಲಿ ಹೊರ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸರ್ಕಾರಿ ಕೆಲಸಗಾರರಿಗೆ ಸಂಚಿತವೇತನ ಪರಿಷ್ಕರಣೆಯನ್ನು ಕೈಗೊಂಡು ಆದೇಶ ಹೊರಡಿಸಿದೆ. ಇದರಿಂದ ನೌಕರರು ಹಲವಾರು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

 

ನೌಕರರ ಸಂಚಿತ ವೇತನ ಪರಿಸ್ಕರಣೆ :

ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಸರ್ಕಾರವು ಹಲವಾರು ಕಚೇರಿಗಳಲ್ಲಿ ಹೊರ ಗುತ್ತಿಗೆಯ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತದೆ. ಆದರೆ ಇಂಥವರಿಗೆ ಸರ್ಕಾರದ ನೌಕರರಿಗೆ ನೀಡುವಂತಹ ಯಾವುದೇ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಆದರೆ ಇದೀಗ ಈ ರೀತಿ ಹೊರ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ 7ನೇ ವೇತನ ಆಯೋಗದ ರೀತಿಯಲ್ಲಿ ಸಂಚಿತವೇತನ ಪರಿಷ್ಕರಣೆ ಜಾರಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಿಂದ ನೌಕರೂ ಹಲವಾರು ಸೌಲಭ್ಯಗಳ ಲಾಭ ಪಡೆಯಬಹುದಾಗಿದೆ.

ಜಿಯೋ ಹೊಸ ವರ್ಷದ ರೀಚಾರ್ಜ್ ಪ್ಲಾನ್! ಕಡಿಮೆ ಬೆಲೆಯಲ್ಲಿ ಇಲ್ಲಿವೆ ಚೆಕ್ ಮಾಡಿ!

2018 ರ ಅನ್ವಯ ಸಂಚಿತ ವೇತನ ನಿಗದಿ :

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಇತ್ತೀಚಿಗೆ ಆದೇಶ ನೀಡಲಾಗಿದೆ. ಇದೇ ರೀತಿ ಸರ್ಕಾರದ ಹಲವು ಕಚೇರಿಗಳನ್ನು ಮುಖ್ಯಮಂತ್ರಿ , ಉಪಮುಖ್ಯಮಂತ್ರಿ, ರಾಜ್ಯಸಭೆ ಕಾರ್ಯಾಲಯ, ವಿಧಾನ ಪರಿಷತ್, ತಹಶೀಲ್ದಾರರ ಕಚೇರಿ ಮುಂತಾದ ಸರ್ಕಾರದ ಕಚೇರಿಗಳಲ್ಲಿ ಹೊರ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ 2018 ರ ಸರ್ಕಾರಿ ನೌಕರರ ಪರೀಕ್ಷಕ ವೇತನದ ನಿಯಮಗಳ ಅನುಸಾರ ಸಂಚಿತವೇತನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

 

ಸ್ನೇಹಿತರೆ ಈ ಲೇಖನವು ನಿಮಗೆ ಸಂಚಿತವೇತನ ಪರಿಸ್ಕಾರಣೆಯ ಕುರಿತ ಮಾಹಿತಿಯನ್ನು ಒದಗಿಸಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಸರ್ಕಾರದ ಹಲವು ಪ್ರಚಲಿತ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ ನೀಡಿ ಧನ್ಯವಾದಗಳು.

 

WhatsApp group join here 

 

Leave a Comment