BSNL Recharge plan: ಕೇವಲ ಏಳು ರೂಪಾಯಿಗೆ 1 ವರ್ಷದ ರಿಚಾರ್ಜ್ ಪ್ಲಾನ್.! BSNL ನಿಂದಾ ಬಂತು ಹೊಸ ರೀಚಾರ್ಜ್ ಪ್ಲಾನ್
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಹಕರಿಗೆ ಅತ್ಯಂತ ಕಡಿಮೆ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಕೇವಲ ದಿನಕ್ಕೆ ರೂ.7 ಕಟ್ಟಿದರೆ ಸಾಕು ನೀವು ಒಂದು ವರ್ಷಗಳ ಕಾಲ ಯಾವುದೇ ರಿಚಾರ್ಜ್ ಇಲ್ಲದೆ ಎಲ್ಲಾ ಸೇವೆಗಳನ್ನು ಆನಂದಿಸಬಹುದು ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿಯೋಣ
ಪ್ರತಿಯೊಬ್ಬ ನಾಗರಿಕರಿಗೆ ಸಿಗಲಿದೆ ಪ್ರತಿ ತಿಂಗಳು 5000 ಹಣ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಇಲ್ಲಿದೆ ವಿವರ
BSNL ಟೆಲಿಕಾಂ ಸಂಸ್ಥೆ (BSNL Recharge plan)..?
ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಟೆಲಿಕಾಂ ಕ್ಷೇತ್ರದಲ್ಲಿ ಇತ್ತೀಚಿಗೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದು ನಮ್ಮ ಭಾರತ ದೇಶದಲ್ಲಿ ಇರುವಂತ ವಿವಿಧ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ತಲುಪಲಾಗದಂತ ಜಾಗಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಹಳ್ಳಿಗಳಲ್ಲಿ ಉತ್ತಮ ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ ಅಷ್ಟೇ ಅಲ್ಲದೆ ಈ ಟೆಲಿಕಾಂ ಸಂಸ್ಥೆ ಸರಕಾರದ ಒಡೆತನದಲ್ಲಿರುವ ಸರಕಾರಿ ಟೆಲಿಕಾಂ ಸಂಸ್ಥೆಯಾಗಿದ್ದು ಸಾಕಷ್ಟು ಗ್ರಹಕರು ಈ ಒಂದು ಸೇವೆಗಳನ್ನು ಬಳಸಲು ಉತ್ಸಕರು ಆಗಿದ್ದಾರೆ ಎಂದು ಹೇಳಬಹುದು

ಹೌದು ಸ್ನೇಹಿತರೆ, ಇತ್ತೀಚಿಗೆ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ದರಗಳು ಏರಿಕೆ ಮಾಡಿರುವುದರಿಂದ ಇತ್ತೀಚಿನ ಟೆಲಿಕಾಂ ಕ್ಷೇತ್ರದಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಏಕೆಂದರೆ ಈ ಟೆಲಿಕಾಂ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.! ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡಿರುವ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ನೀವು ದಿನಕ್ಕೆ ಕೇವಲ ರೂ.7 ಕಟ್ಟಿದರೆ ಸಾಕು 365 ದಿನಗಳ ಕಾಲ ಯಾವುದೇ ರಿಚಾರ್ಜ್ ಮಾಡುವಂತ ಅವಶ್ಯಕತೆ ಇಲ್ಲ ಈ ರಿಚಾರ್ಜ್ ಯೋಜನೆಯ ಬಗ್ಗೆ ಕೆಳಗಡೆ ವಿವರಿಸಿದ್ದೇವೆ
ಕೇವಲ ಪ್ರತಿದಿನ 7 ರೂಪಾಯಿಗೆ (BSNL Recharge plan) 365 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ..?
ಸ್ನೇಹಿತರೆ bsnl ಟೆಲಿಕಾಂ ಸಂಸ್ಥೆ ಇದೀಗ ಗ್ರಾಹಕರಿಗೆ ಪ್ರತಿದಿನ 7 ರೂಪಾಯಿಗೆ 365 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆ ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡುತ್ತಿದೆ ಎಂದು ಹೇಳಬಹುದು.! ಹೌದು ಸ್ನೇಹಿತರೆ BSNL ಟೆಲಿಕಾಂ ಸಂಸ್ಥೆ ಇದೀಗ ₹2,399 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆ ಪ್ರತಿದಿನ ಕೇವಲ 6.57 ರೂಪಾಯಿ ಗ್ರಹಕರಿಗೆ ವೆಚ್ಚ ತಗುಲುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ ಎಂದು ಹೇಳಬಹುದು
ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಪರಿಚಯ ಮಾಡಿರುವ ₹2,399 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಯೋಜನೆ ರೀಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ 365 ದಿನಗಳ ಮಾನ್ಯತೆ ಹೊಂದಿರುತ್ತದೆ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇದರ ಜೊತೆಗೆ ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು ಮತ್ತು ಬಿಎಸ್ಎನ್ಎಲ್ ಇತರ ಸರ್ವಿಸ್ಗಳಾದ ಬಿಎಸ್ಎನ್ಎಲ್ ಉಚಿತ ಹಲೋ ಟ್ಯೂನ್ ಸೌಲಭ್ಯ ಹಾಗೂ ಜಿಂಕ್ ಮ್ಯೂಸಿಕ್ ಮತ್ತು WOW ಎಂಟರ್ಟೈನ್ಮೆಂಟ್ ಸೇವೆಗಳು ಬಳಸಲು ಗ್ರಹಗಳಿಗೆ ಅವಕಾಶ ಮಾಡಿಕೊಡಲಾಗಿದೆ
ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಪ್ರತಿದಿನ 2 GB ಡೇಟಾ ನೀಡುವಂತ ರೀಚಾರ್ಜ್ ಯೋಜನೆ ಇತರ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದೆ ಏಕೆಂದರೆ ಇದೆ ರಿಚಾರ್ಜ್ ಯೋಜನೆ, ಜಿಯೋ ಹಾಗೂ ಏರ್ಟೆಲ್ ಟೆಲಿಕಾಂ ಸಂಸ್ಥೆಗಳು ₹3,599 ರೂಪಾಯಿಗೆ ಈ ಸೇವೆಗಳನ್ನು ನೀಡುತ್ತಿವೆ ಹಾಗಾಗಿ ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಕಂಪೇರ್ ಮಾಡಿದರೆ ಇದು ತುಂಬಾ ಕಡಿಮೆ ಬೆಲೆಯ 365 ದಿನ ವ್ಯಾಲಿಡಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ
BSNL ಇತರ ರಿಚಾರ್ಜ್ ಯೋಜನೆಗಳು..?
₹393 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಬಿಎಸ್ಎನ್ಎಲ್ 393 ಪ್ರಿಪೇಯ್ಡ್ ಮಾಡಿಸಿಕೊಂಡಂತ ಗ್ರಹಕರಿಗೆ 90 ದಿನಗಳ ವ್ಯಾಲಿಡಿಟಿ ಈ ರಿಚಾರ್ಜ್ ಯೋಜನೆಯಲ್ಲಿ ನೀಡಲಾಗುತ್ತಿದೆ ಮತ್ತು 90 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಇದರ ಜೊತೆಗೆ ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಲು ಅವಕಾಶವಿದೆ
₹797 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಬಿಎಸ್ಎನ್ಎಲ್ 797 ಪ್ರಿಪೇಯ್ಡ್ ಮಾಡಿಸಿಕೊಂಡಂತ ಗ್ರಹಕರಿಗೆ 200 ದಿನಗಳ ವ್ಯಾಲಿಡಿಟಿ ಈ ರಿಚಾರ್ಜ್ ಯೋಜನೆಯಲ್ಲಿ ನೀಡಲಾಗುತ್ತಿದೆ ಮತ್ತು 200 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಇದರ ಜೊತೆಗೆ ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಲು ಅವಕಾಶವಿದೆ
ವಿಶೇಷ ಸೂಚನೆ:- ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಸಂಗ್ರಹಿಸಿದ್ದೇವೆ. ಹಾಗಾಗಿ ನೀವು BSNL ರಿಚಾರ್ಜ್ ಪ್ಲಾನ್ ಗಳಿಗೆ ಸಂಬಂಧಿಸಿದಂತೆ ಖಚಿತ ಹಾಗೂ ನಿಖರ ಮಾಹಿತಿಯನ್ನು ಪಡೆದುಕೊಳ್ಳಲು ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ ಗೆ ಅಥವಾ ಬಿಎಸ್ಎನ್ಎಲ್ ಆಫೀಸ್ಗೆ ಭೇಟಿ ನೀಡಿ ಈ ರಿಚಾರ್ಜ್ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು