ಆಹಾರ ಇಲಾಖೆ ಪರಿಷ್ಕರಣೆಯಲ್ಲಿ ಅರ್ಹರ ಕಾರ್ಡ್ BPL ನಿಂದ APLಗೆ ವರ್ಗಾವಣೆ: ಬಿಗ್ ಅಪ್‌ಡೇಟ್ ಕೊಟ್ಟ ಕೆ ಹೆಚ್. ಮುನಿಯಪ್ಪ
ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ: ಆಹಾರ ಇಲಾಖೆಯಿಂದ ಬಿಗ್ ಅಪ್‌ಡೇಟ್ ಮೈಸೂರು, ಅಕ್ಟೋಬರ್ 26, 2025: ರಾಜ್ಯ ಸರ್ಕಾರದ ಆಹಾರ ಇಲಾಖೆಯಿಂದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರ) ಪಡಿತರ ಚೀಟಿಗಳ ಪರಿಷ್ಕರಣೆಯಲ್ಲಿ ಅನರ್ಹರ ಕಾರ್ಡ್‌ಗಳನ್ನು ಎಪಿಎಲ್‌ಗೆ (ಬಡತನ ರೇಖೆಗಿಂತ ಮೇಲಿರುವವರ) ವರ್ಗಾಯಿಸುವ ಪ್ರಕ್ರಿಯೆ ತೀವ್ರಗೊಂಡಿದೆ. ಈ ಕುರಿತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಮೈಸೂರಿನಲ್ಲಿ ಶನಿವಾರ ಮಾತನಾಡಿ, ಪರಿಷ್ಕರಣೆಯಲ್ಲಿ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಲಾದ ಕಾರ್ಡ್‌ಗಳನ್ನು ಪರಿಶೀಲಿಸಿ, ಅರ್ಹರಿಗೆ ಎರಡು ದಿನಗಳ ಒಳಗಾಗಿ ಪುನಃ ಕಾರ್ಡ್ ವಿತರಿಸಲಾಗುವುದು ಎಂದು … Read more