Airtel recharge plan: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 5೦9 ರೂಪಾಯಿಗೆ 84 ದಿನ ವ್ಯಾಲಿಡಿಟಿ ಇಲ್ಲಿದೆ ವಿವರ

Airtel recharge plan: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 5೦9 ರೂಪಾಯಿಗೆ 84 ದಿನ ವ್ಯಾಲಿಡಿಟಿ ಇಲ್ಲಿದೆ ವಿವರ

ನಮಸ್ಕಾರ ಸ್ನೇಹಿತರೆ airtel ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು.! ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ ಹೌದು ಸ್ನೇಹಿತರೆ 84 ದಿನಗಳಿಗೆ ಕೇವಲ 5೦9 ರೂಪಾಯಿಯ ಪ್ರಿಪೇಯ್ಡ್ ಹೊಸ ರೀಚಾರ್ಜ್ ಫ್ಯಾನ್ ಬಿಡುಗಡೆ ಮಾಡಿದೆ ಇದರ ಜೊತೆಗೆ ಇತರ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಬಿಡುಗಡೆ..! SSP Scholarship ge ರೀತಿ ಅರ್ಜಿ ಸಲ್ಲಿಸಿ 

 

ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel recharge plan)..?

ಸ್ನೇಹಿತರೆ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳಲ್ಲಿ ಏರ್ಟೆಲ್ ಟೆಲಿಕಾಂ ಸಂಸ್ಥೆ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವಂತ ಟೆಲಿಕಾಂ ಸಂಸ್ಥೆಯಾಗಿದ್ದು ಇದು ನಮ್ಮ ಭಾರತ ದೇಶದ ವಿವಿಧ ಪ್ರದೇಶಗಳಲ್ಲಿ ವಾಸ ಮಾಡುವಂಥ ಜನರಿಗೆ ಉತ್ತಮ ಟೆಲಿಕಾಂ ಸೇವೆಯನ್ನು ಒದಗಿಸುತ್ತಾ ಬಂದಿದೆ.! ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆಯ ವಿವಿಧ ಸೇವೆಗಳನ್ನು ನಮ್ಮ ಭಾರತದಲ್ಲಿ ಇರುವಂತ ಜನರು ಬಳಸುತ್ತಿದ್ದಾರೆ.!

Airtel recharge plan
Airtel recharge plan

 

ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ನಮ್ಮ ಭಾರತದಲ್ಲಿ ಅತ್ಯಂತ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆ ಹಾಗೂ ಅತಿ ಹೆಚ್ಚು 5G ಡೇಟಾ ಸ್ಪೀಡ್ ನೀಡುವ ಟೆಲಿಕಾಂ ಸಂಸ್ಥೆಯಾಗಿದೆ.! ಆದರೆ ಇತ್ತೀಚಿಗೆ ಈ ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರನ್ನು ಪ್ರತಿದಿನ ಈ ಟೆಲಿಕಾಂ ಸಂಸ್ಥೆ ಕಳೆದುಕೊಳ್ಳುತ್ತಿದ್ದು ಇದನ್ನು ತಡೆಗಟ್ಟಲು ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ

 

ಕೇವಲ ₹509 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ (Airtel recharge plan)..?

ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ಪರಿಚಯ ಮಾಡಿರುವ ಈ ರೀಚಾರ್ಜ್ ಪ್ಲಾನ್ ಸಾಕಷ್ಟು ಗ್ರಾಹಕರ ಗಮನ ಸೆಳೆಯುತ್ತಿದ್ದು.! ಈ ಒಂದು ರಿಚಾರ್ಜ್ ಯೋಜನೆಯಿಂದ ಗ್ರಾಹಕರಿಗೆ 84 ದಿನಗಳ ಕಾಲ ಯಾವುದೇ ರಿಚಾರ್ಜ್ ಮಾಡಿಸುವಂತಹ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಈ ರಿಚಾರ್ಜ್ ನ ಬಗ್ಗೆ ಈಗ ವಿವರ ತಿಳಿಯೋಣ

Airtel recharge plan
Airtel recharge plan

 

ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡಿರುವ ₹509 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳ ಕಾಲ ಮಾನ್ಯತೆ ಹೊಂದಿರುತ್ತದೆ ಹಾಗೂ ಈ 84 ದಿನಗಳ ಕಾಲ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳನ್ನು ಬಳಸಬಹುದಾಗಿದೆ ಮತ್ತು ಈ ಒಂದು ರಿಚಾರ್ಜ್ ಯೋಜನೆಯಲ್ಲಿ 100 SMS ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಹಾಗೂ ಇತರ ಸೇವೆಗಳನ್ನು ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶವಿರುತ್ತದೆ ಮತ್ತು ಈ ರಿಚಾರ್ಜ್ ನಲ್ಲಿ ಕೇವಲ 84 ದಿನಗಳಿಗೆ 6GB ಡೇಟಾ ಮಾತ್ರ ಸಿಗುತ್ತದೆ

 

ಹೌದು ಸ್ನೇಹಿತರೆ, ಈ ಒಂದು ರಿಚಾರ್ಜ್ ಕೀಪ್ಯಾಡ್ ಮೊಬೈಲ್ ಯೂಸ್ ಮಾಡುವವರಿಗೆ ಹಾಗೂ ಮನೆಯಲ್ಲಿ ವೈಫೈ ಸೌಲಭ್ಯ ಇದ್ದವರಿಗೆ ಮತ್ತು ಕರೆ ಮಾಡಲು ಮಾತ್ರ ಸಿಮ್ ಬಳಸುವಂಥವರಿಗೆ ಈ ಒಂದು ರಿಚಾರ್ಜ್ ಯೋಜನೆ ತುಂಬಾ ಉಪಯುಕ್ತವಾಗಿದೆ ಹಾಗಾಗಿ ನೀವು ಹೆಚ್ಚು ಡೇಟಾ ಬಳಸುತ್ತಿದ್ದರೆ ಬೇರೆ ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬಹುದು ಆದ್ದರಿಂದ ಈ ರಿಚಾರ್ಜ್ ಯೋಜನೆಯ ವಿವರಗಳು ಕೆಳಗಡೆ ನೀಡಲಾಗಿದೆ

 

₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?

ಸ್ನೇಹಿತರೆ ಏರ್ಟೆಲ್ ಗ್ರಹಗಳಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ ಪ್ರತಿದಿನ 1.5GB ಡೇಟಾ ನೀಡುವಂತ ರಿಚಾರ್ಜ್ ಯೋಜನೆ ಎಂದರೆ ಅದು 859 ರೂಪಾಯಿ ಪ್ರಿಪೇಡ್ ರಿಚಾರ್ಜ್ ಯೋಜನೆಯಾಗಿದೆ ಹಾಗಾಗಿ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು 84 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಹಾಗೂ ಪ್ರತಿ ದಿನ 1.5GB ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಇದರ ಜೊತೆಗೆ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಈ ಒಂದು ಯೋಜನೆ ಅಡಿಯಲ್ಲಿ ಪಡೆದುಕೊಳ್ಳಲು ಸಹಾಯವಾಗುತ್ತದೆ

 

ಇತರ ರಿಚಾರ್ಜ್ ಯೋಜನೆಗಳು..?

ಹೌದು ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಈ ಎರಡು ಯೋಜನೆಗಳಲ್ಲದೆ ಇನ್ನೂ ಸಾಕಷ್ಟು ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಅವುಗಳು ಕ್ರಮವಾಗಿ ಈ ರೀತಿಯಾಗಿದೆ ₹838, ₹859, ₹929, ₹1029, ₹1,999 ರೂಪಾಯಿ ಯೋಜನೆಗಳು ಮತ್ತು ಇತರ ಹಲವಾರು ಯೋಜನೆಗಳನ್ನು ಏರ್ಟೆಲ್ ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿಯಲು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ನಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು

ವಿಶೇಷ ಸೂಚನೆ:- ಸ್ನೇಹಿತರೆ (hello) ಇದೇ ರೀತಿ ಸರಕಾರಿ (Scheme) ಯೋಜನೆಗಳ ಬಗ್ಗೆ ಮಾಹಿತಿ (update ) ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ (karnataka job’s) ಸರ್ಕಾರದ ವಿವಿಧ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ (jobs update) ಮತ್ತು ವಿದ್ಯಾರ್ಥಿಗಳಿಗೆ (student ) ಸಂಬಂಧಿಸಿದ ಸ್ಕಾಲರ್ಶಿಪ್ (scholarship) ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ (former ) ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದ ಅಲ್ಲಿ ನಡೆಯುವಂತ ವಿವಿಧ ವಿದ್ಯಮಾನಗಳ ಬಗ್ಗೆ ಪ್ರತಿದಿನ ನೀವು ಮಾಹಿತಿ ಪಡೆಯಬೇಕಾದರೆ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು

Leave a Comment