Today gold rate : ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ! ಇವತ್ತಿನ ಕರ್ನಾಟಕದಲ್ಲಿನ ಬಂಗಾರದ ಬೆಲೆ ಇಲ್ಲಿ ತಿಳಿಯಿರಿ!
Today gold rate : ನಮಸ್ಕಾರ ಸ್ನೇಹಿತರೆ ಇವತ್ತಿನ ಮತ್ತೊಂದು ಮಾಹಿತಿಗೆ ತಮಗೆ ಸ್ವಾಗತ. ಇಲ್ಲಿ ನಾವು ನಿಮಗೆ ಕರ್ನಾಟಕದಲ್ಲಿನ ಇವತ್ತಿನ ಬಂಗಾರದ ಬೆಲೆಯ ಏರಿಳಿತದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಬಂಗಾರದ ಬೆಲೆ ಕುಸಿದಿತ್ತು, ಇದರ ಬಗ್ಗೆ ನಮ್ಮ ಲೇಖನದಲ್ಲಿ ನಿಮಗೆ ಮಾಹಿತಿ ನೀಡಲಾಗಿತ್ತು,ಆದರೆ ಇದೀಗ ಮತ್ತೆ ಬಂಗಾರದ ಬೆಲೆ ಧಿಡೀರನೆ ಹೆಚ್ಚಳ ಕಂಡಿದೆ. ಇದು ಬಂಗಾರ ಖರೀದಿ ಮಾಡುವವರಿಗೆ ಕಹಿ ಸುದ್ದಿ ಎಂದು ಹೇಳಬಹುದು. ಆದ ಕಾರಣ ಈ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೆ ಬೇಕು.
ನಾವು ಮೇಲೆ ತಿಳಿಸಿದಂತೆ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಎಕೆಂದರೆ ಇನ್ನು ನಮ್ಮ ದೇಶದಲ್ಲಿ ಮದುವೆ ಸಮರಭಗಳು ಜಾಸ್ತಿ ನಡೆಯುತ್ತವೆ ಆದ ಕಾರಣ ಮದುವೆಗೆ ಶುಭ ಸಂಕೇತದ ರೂಪದಲ್ಲಿ ಅತಿ ಹೆಚ್ಚು ಬಂಗಾರವನ್ನು ಖರೀದಿ ಮಾಡಲಾಗುತ್ತದೆ. ಇದು ಬಂಗಾರ ಖರೀದಿಸುವವರಿಗೆ ಕಹಿಸಿದ್ದಿ. ಆದರೆ ಇದು ಹೂಡಿಕೆದಾರರಿಗೆ ಸಿಹಿಸುದ್ದಿ ಎಂದು ಹೇಳಬಹುದು.
ನಮ್ಮ ದೇಶದಲ್ಲಿನ ಮಹಿಳೆಯರು ಬಂಗಾರವನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಪ್ರತಿಯೊಂದು ಸಮರಭಗಳಿಗೆ ಚಿನ್ನವನ್ನು ಅಲಂಕಾರಕ್ಕೆ ಬಳಸುತ್ತಾರೆ. ಚಿನ್ನ ಇಲ್ಲ ಅಂದರೆ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದೇ ಕಾರಣಕ್ಕೆ ನಮ್ಮ ದೇಶದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವ ನೀಡಲಾದ ಕಾರಣ, ಚಿನ್ನದ ಬೆಲೆಯೂ ಕೂಡ ಯಾವಾಗಲೂ ಗಗನಕ್ಕೇರಿರುತ್ತದೆ. ಸಾಮಾನ್ಯ ಜನರಿಗೆ ಖರೀದಿ ಮಾಡುವುದು ಆಗುವುದಿಲ್ಲ ಹಾಗಾಗಿದೆ.
ಇಂದಿನ ಬಂಗಾರದ ಬೆಲೆ (Today gold rate) :
ಇವತ್ತಿನ ಬಂಗಾರದ ಬೆಲೆಯಲ್ಲಿ ಏರಿಕೆಯನ್ನು ಕಾಣಬಹುದಾಗಿದ್ದು, ಈ ಕೆಳಗೆ ಇವತ್ತಿನ ಕರ್ನಾಟಕದಲ್ಲಿನ ಮೂರು ವಿಧದ ಚಿನ್ನದ ಬೆಲೆಯನ್ನು ನೀಡಲಾಗಿದೆ. ಇದನ್ನು ತಪದ್ದೆ ನೋಡಿ.
- 18 ಕ್ಯಾರೆಟ್ ಬಂಗಾರದ ದರ – ₹58,340 ( 10 ಗ್ರಾಂ ಗೆ)
- 22 ಕ್ಯಾರೆಟ್ ಬಂಗಾರದ ದರ – ₹71,300 ( 10 ಗ್ರಾಂ ಗೆ)
- 24 ಕ್ಯಾರೆಟ್ ಬಂಗಾರದ ದರ – ₹77,780 ( 10 ಗ್ರಾಂ ಗೆ)
ಸ್ನೇಹಿತರೆ ನಾವು ಪ್ರತಿದಿನ ದೇಶದಲ್ಲಿನ ಈ ರೀತಿಯ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿಯನ್ನು, ಸರ್ಕಾರದ ಹುದ್ದೆಗಳ ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ ನೀಡಿ.